News
ಎಣ್ಣೆ ಏರಿಸೋದರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕ | ಡ್ರಂಕನ್ ಡ್ರೈವ್ ಸಮೀಕ್ಷೆ
ಕೆಲವೊಂದು ಲೆಕ್ಕಾಚಾರದ ಪ್ರಕಾರ ಆಶ್ಚರ್ಯ ಆಗೋದರಲ್ಲಿ ತಪ್ಪೇನು ಇಲ್ಲ. ಅಂದರೆ ಗಂಡಸರಿಗೆ ಕುಡುಕರು ಎಂದು ಕರೆಯುವಷ್ಟು ಮಹಿಳೆಯರನ್ನು ಕುಡುಕಿ ಅನ್ನೋದು ವಿರಳ ಮತ್ತು ಹಾಸ್ಯಸ್ಪದ ಆಗಿದೆ. ಆದರೆ ನಿಜಾಂಶ ತಿಳಿದರೆ ಇನ್ನು ಮುಂದೆ ಹೆಚ್ಚಾಗಿ ಕುಡುಕಿ ಎನ್ನುವ ಪದವನ್ನು…

