Jobs Women Career: ಈ ಕಂಪನಿ ನೀಡುತ್ತೆ ಮಹಿಳೆಯರಿಗೆ ಸೆಕೆಂಡ್ ಚಾನ್ಸ್, ಮತ್ತೆ ಶುರು ಮಾಡ್ಕೊಳ್ಳಿ ! ಮಲ್ಲಿಕಾ ಪುತ್ರನ್ Jun 9, 2023 ಜಾಬ್ ಫಾರ್ ಹರ್ (Job for Her): ಜಾಬ್ ಫಾರ್ ಹರ್ ಸಂಸ್ಥೆ ಬೆಂಗಳೂರಿನಲ್ಲಿದೆ. 2015 ರಲ್ಲಿ ನೇಹಾ ಬಗಾರಿಯಾ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದರು