Kitchen tips: ಮಹಿಳೆಯರೇ ಹುಷಾರ್ – ಪಾತ್ರೆ ತೊಳೆಯೋ ಸ್ಪಾಂಜ್ ನಿಂದಲೇ ಬರುತ್ತೆ ನಿಮ್ಮ ಜೀವಕ್ಕೆ ಕುತ್ತು,…
Kitchen tips: ಪಾತ್ರೆ ತೊಳೆಯಲು ಇಂದು ವಿವಿಧ ನಮೂನೆಯ ವಸ್ತುಗಳು ಬಂದಿವೆ. ಅದರಲ್ಲಿ ಈ ಸ್ಪಾಂಜ್ ಎಂದರೆ ಮಹಿಳೆಯರಿಗೆ ಬಲು ಇಷ್ಟ. ಪಾತ್ರೆ ಬೇಗ ಕ್ಲೀನ್ ಆಗುತ್ತದೆ, ಬೇಗ ತೊಳೆದು ಮುಗಿಸಬಹುದು, ಹಿಡಿದುಕೊಳ್ಳಲು ಕೈಗೂ ಹಿತ ಎಂದು ಹೆಚ್ಚಿನ ಮಹಿಳೆಯರು ಪಾತ್ರ ತೊಳೆಯಲು ಸ್ಪಾಂಜ್…