ಬೆಂಗಳೂರು Traffic date: ಬೆಂಗಳ್ರೂರ್ ಟ್ರಾಫಿಕ್ ಗೆ ಬಾ, ಡೇಟ್ ಮಾಡಾಣ ಇಲ್ಲ ಪ್ರೀತಿ ಮಾಡಾಣ ? ಎಂದ ಯುವತಿ, ಇಲ್ಲಿದೆ ನೋಡಿ… ಅಶ್ವಿನಿ ಹೆಬ್ಬಾರ್ Oct 9, 2023 ಯುವತಿಯೊಬ್ಬಳು ಈ ಟ್ರಾಫಿಕ್ ಡೇಟ್ (Traffic Date)ಎಂಬ ಕಾನ್ಸೆಪ್ಟ್ ಬಗ್ಗೆ ಮಾತನಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.