News Mangalore: ಮಗಳ ವೀಡಿಯೋ ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್; ತಂದೆ ಮೇಲೆ ಬಿತ್ತು ಕೇಸು ಆರುಷಿ ಗೌಡ Jul 14, 2024 Mangalore: ತನ್ನ ಮಗಳ ವೀಡಿಯೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ತಂದೆಯೋರ್ವ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆಯೊಂದು ನಡೆದಿದೆ.