ಶನಿವಾರ, 24 ಅಕ್ಟೋಬರ್ 2026

Woman dies after being attacked by a herd of monkeys who broke into her house

Crime

Shocking news: ಮನೆಗೆ ನುಗ್ಗಿ ಕೋತಿಗಳ ಹಿಂಡಿನಿಂದ ದಾಳಿ: ಮಹಿಳೆ ದಾರುಣ ಸಾವು

Shocking news: ತೆಲಂಗಾಣದ ಕರೀಂನಗರ ಜಿಲ್ಲೆಯ ಶಂಕರಪಟ್ಟಣಂ ಮಂಡಲದ ಲಿಂಗಾಪುರ ಎಂಬಲ್ಲಿ ಕೋತಿಗಳ ಹಿಂಡಿನ ದಾಳಿಗೆ ಮಹಿಳೆ ಬಲಿಯಾದ ಘಟನೆ ನಡೆದಿದೆ.ಲಿಂಗಾಪುರ ಗ್ರಾಮದ ಕೇಸಿ ರೆಡ್ಡಿ ವಿಮಲಾ (59) ಅವರ ಮನೆಗೆ ಕೋತಿಗಳ ಗುಂಪು ನುಗ್ಗಿತು. ಮಂಗಗಳು ಮನೆಯಲ್ಲಿ…