ಬೆಂಗಳೂರು Love Jihad : ಹಿಂದೂ ಯುವತಿಯ ಮದುವೆಯಾಗಿ, ಹೆರಿಗೆಗೆ ಕಳುಹಿಸಿದ ಭೂಪ, ಇನ್ನೊಂದು ಮದುವೆಯಾದ! ಕೆ. ಎಸ್. ರೂಪಾ Feb 23, 2023 Love jihad: ಮಹಿಳೆ ಐದು ವರ್ಷಗಳ ಹಿಂದೆ ಬೆಂಗಳೂರು ನಗರದಲ್ಲಿ ಬಿಕಾಂ ಓದುತ್ತಿದ್ದಳು. ಈ ವೇಳೆ ಆರೋಪಿ ಅಬ್ದುಲ್ ರಹೀಂ ನ ಪರಿಚಿತವಾಗಿತ್ತು.