News Viral Video : ಬರ್ತ್ ಡೇ ಪಾರ್ಟಿಯಲ್ಲಿ ಸ್ಪೋಟಗೊಂಡ ಬಲೂನ್ – ಯುವತಿಯ ಸ್ಥಿತಿ ಗಂಭೀರ ಆರುಷಿ ಗೌಡ Feb 23, 2025 Viral Video : ಸಾಮಾನ್ಯವಾಗಿ ಬರ್ತಡೆ ಮಾಡುವಂತಹ ಸಂದರ್ಭದಲ್ಲಿ ಅಲಂಕಾರದಲ್ಲಿ ಪ್ರಮುಖ ಪಾತ್ರ ವಹಿಸುವುದು ಬಲೂನ್ಗಳು. ಬಲೂನ್ ಇಲ್ಲದೆ ಇಂದು ಹುಟ್ಟು ಹಬ್ಬದ ಆಚರಣೆಗಳೆ ನಡೆಯುವುದಿಲ್ಲ ಎನ್ನುವಂತಾಗಿದೆ.