Husaband-Wife viral video: ಪ್ರೇಯಸಿ ಜೊತೆ ಲವ್ವಿಡವ್ವಿ! ರೆಡ್ ಹ್ಯಾಂಡ್ ಆಗಿ ಹಿಡಿದೇ ಬಿಟ್ಟಳು ಪತ್ನಿ! ವೀಡಿಯೋ…
Husaband-Wife viral video: ಸದ್ಯ ಪತಿಯು ಪರ ಸ್ತ್ರಿಯೊಂದಿಗೆ ಸಂಬಂಧ ಇರಿಸಿಕೊಂಡಿರುವುದು ಪತ್ನಿಗೆ ಗೊತ್ತಾಗಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಪತಿಯನ್ನು ಪತ್ನಿ ಬೀದಿಗೆ ಎಳೆದು ತಂದಿದ್ದಾಳೆ.