Anti Hindu HDFC: ʼಹಿಂದೂ ವಿರೋಧಿʼ ಜಾಹೀರಾತು ಪ್ರಕಟಿಸಿದ HDFC?! ನೆಟ್ಟಿಗರಿಂದ ಸಖತ್ ಕ್ಲಾಸ್!!!
HDFC Bank ಸೈಬರ್ ವಂಚನೆಗಳ ವಿರುದ್ಧ ಜಾಗೃತಿ ಮೂಡಿಸಲು ಜನರಿಗಾಗಿ ಆರಂಭಿಸಿದ ಹೊಸ ಅಭಿಯಾನದ ಜಾಹೀಆತೊಂದು (Advertisement campaign) ಈಗ ವಿವಾದವನ್ನು ಉಂಟು ಮಾಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಹಣಕಾಸು ವಂಚನೆಗಳ ಕುರಿತು ಜಾಗೃತಿ ಮೂಡಿಸುವ ಜಾಹೀರಾತೊಂದು ಪ್ರಕಟ ಮಾಡಿದ್ದು, ಇದು ಕೆಲವೊಂದು…