ಲೈಫ್ ಸ್ಟೈಲ್ Samudra Shastra : ಮಹಿಳೆಯರ ದೇಹದ ಈ ಭಾಗಗಳಲ್ಲಿ ರೋಮಗಳಿದ್ದರೆ ಇದೊಂದು ಶುಭ ಸಂಕೇತ! ವಿದ್ಯಾ ಗೌಡ Mar 23, 2023 ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರ ದೇಹದ ಮೇಲೆ ಹೆಚ್ಚು ರೋಮಗಳಿರುತ್ತವೆ. ಜೋತಿಷ್ಯ ಶಾಸ್ತ್ರ ಹಾಗೂ ಸಾಮುದ್ರಿಕ ಶಾಸ್ತ್ರಗಳಲ್ಲಿ ಈ ಕುರಿತು ಚರ್ಚಿಸಲಾಗಿದೆ.