ಭಾನುವಾರ, 25 ಅಕ್ಟೋಬರ್ 2026
Trending

without internet watching live tv

National

Live Tv Channel: ಇನ್ಮೇಲೆ ಇಂಟರ್ನೆಟ್ ಬೇಕಾಗೇ ಇಲ್ಲ; ಕೇಂದ್ರದಿಂದ ಲೈವ್ ಟಿವಿ ಚಾನೆಲ್ ವೀಕ್ಷಣೆಯ ಸೂಪರ್ ಪ್ಲಾನ್ !

ಮೊಬೈಲ್ ಫೋನ್ ಬಳಸುವವರು ತಮ್ಮ ಸಾಧನಗಳಲ್ಲಿ ಕೇಬಲ್ ಅಥವಾ DTH ಸಂಪರ್ಕದ ಮೂಲಕ ಟಿವಿ ವೀಕ್ಷಣೆ( Live Tv Channel) ಮಾಡಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.