News
Neuralink brain chip: ಎಲಾನ್ ಮಸ್ಕ್ ಬೆಂಬಲಿತ ನ್ಯೂರಾಲಿಂಕ್‌ನ ಬ್ರೌನ್ ಚಿಪ್ ತಂತ್ರಜ್ಞಾನ ಅಳವಡಿಕೆ – ಚಿಪ್ ಅಳವಡಿಸಿಕೊಂಡ ರೋಗಿ ಏನಂದ್ರು?
Neuralink brain chip: 2016 ರಲ್ಲಿ ಎಲಾನ್ ಮಸ್ಕ್ ಸ್ಥಾಪಿಸಿದ ನ್ಯೂರಾಲಿಂಕ್, ಮೆದುಳಿನಿಂದ ಬರುವ ಸಂಕೇತಗಳನ್ನು ದಾಖಲಿಸುವ ಮತ್ತು ಅವುಗಳನ್ನು ನಿಸ್ತಂತುವಾಗಿ ಕಂಪ್ಯೂಟರ್‌ಗೆ ಕಳುಹಿಸುವ ಮೆದುಳಿನ ಚಿಪ್ ಅನ್ನು ಅಭಿವೃದ್ಧಿಪಡಿಸಿತು.

