Social Viral video: ಮೋದಿಯೇ ನಮ್ಮ ದೇವರೆಂದು ಮಳೆಯಲ್ಲಿ ಪ್ರಧಾನಿಯ ಕಟೌಟ್ ಒರೆಸುತ್ತಾ ನಿಂತ ಅಭಿಮಾನಿ! ವಿಡಿಯೋ ವೈರಲ್ ಪ್ರವೀಣ್ ಚೆನ್ನಾವರ Apr 22, 2023 ನರೇಂದ್ರ ಮೋದಿ ಅವರ ಕಟೌಟ್ (Modi Cutout) ಮೇಲಿದ್ದ ನೀರನ್ನು ಗ್ರಾಮಸ್ಥನೊಬ್ಬ ಒರೆಸಿ, ಸ್ವಚ್ಛಮಾಡಿದ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.