Winter Heater Jacket : ಏನ್ ಸೂಪರ್ ಗುರೂ | ಈ ಜಾಕೆಟ್ ಧರಿಸಿದರೆ ಚಳಿ ಆಗಲ್ಲ| ಏನಿದರ ವಿಶೇಷತೆ?

ಮಳೆಗಾಲದ ಛತ್ರಿ ರೈನ್ ಕೋಟ್ ಎಲ್ಲಾ ಮೂಲೆ ಸೇರುತ್ತಿದೆ. ಮಳೆಗಾಲ ಸರಿದಂತೆ ಜೊತೆ ಜೊತೆಗೆ ಚಳಿಗಾಲ ಬಂದೇ ಬಿಟ್ಟಿತು ನೋಡಿ . ಹೌದು ಅಂದಹಾಗೆ ಚಳಿ ಅಂದಾಗ ಸ್ವಲ್ಪ ಸ್ವೆಟರ್ ನೆನಪಾಗುವುದು ಸಹಜ ತಾನೇ. ಚಳಿಗಾಲ ಬರುತ್ತಿದ್ದಂತೆ ಮೂಲೆಯಲ್ಲಿಟ್ಟ ಸ್ವೆಟರ್, ಶಾಲು, ರಗ್ಗುಗಳು ಹೊರ ಬರುತ್ತವೆ.ವರ್ಷದಲ್ಲಿ ಮೂರು ಕಾಲಗಳು ಬರುತ್ತದೆ ಅದರಲ್ಲಿ ಚಳಿಗಾಲವೂ ಒಂದು. ಈ ಚಳಿಗಾಲವನ್ನು ಎದುರಿಸುವುದೇ ಒಂದು ದೊಡ್ಡ ಸವಾಲಾಗಿದೆ. ಈ ಸಮಯದಲ್ಲಿ ಎಲ್ಲರೂ ಮನೆಯಿಂದ ಹೊರಗೆ ಬರಲು ಹಿಂಜರಿಯುತ್ತಾರೆ. ಯಾಕೆಂದರೆ ಯಾವುದನ್ನೂ ತಡೆಯಬಹುದು …

Winter Heater Jacket : ಏನ್ ಸೂಪರ್ ಗುರೂ | ಈ ಜಾಕೆಟ್ ಧರಿಸಿದರೆ ಚಳಿ ಆಗಲ್ಲ| ಏನಿದರ ವಿಶೇಷತೆ? Read More »