ಮೈಕೊರೆಯುವ ಚಳಿಗಾಲ : ತ್ವಚೆಯನ್ನು ಹೈಡ್ರೇಟ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ
ಚಳಿಗಾಲದಲ್ಲಿ ಮುಖದ ಸೇರಿದಂತೆ ಚರ್ಮದ ಆರೈಕೆ ಮುಖ್ಯವಾಗಿರುತ್ತದೆ. ಆಯಾ ಕಾಲದಲ್ಲಿ ತ್ವಚೆಯ ಕಾಳಜಿ ವಹಿಸಬೇಕು. ಚಳಿಗಾಯದಲ್ಲಿ ಚರ್ಮವು ಬಹಳ ಸಮಸ್ಯೆಗಳಿಗೆ ಒಳಗಾಗುತ್ತದೆ. ಒಣ ಚರ್ಮ, ಅಸಮ ಚರ್ಮ ಹೀಗೆ ಅನೇಕ ತೊಂದರೆ ಬರುತ್ತದೆ. ಈ ಸಮಯದಲ್ಲಿ ಮಾಯಿಶ್ಚರೈಸರ್ ಅಗತ್ಯ ಬಹಳಷ್ಟಿದೆ. ಈ!-->…