ಡ್ರಿಂಕ್ಸ್ ಗೂ ಮದುವೆಗೂ ಈ ದೇಶದಲ್ಲಿ ಸಂಬಂಧವಿದೆ !
ಎಣ್ಣೆನೂ ಸೋಡಾನು ಎಂತ ಒಳ್ಳೆ ಕಾಂಬಿನೇಶನ್ ಅನ್ನೋದು ಮದ್ಯ ಪ್ರಿಯರಿಗೆಲ್ಲ ಗೊತ್ತಿರುವಂತದ್ದೇ!! ಒಮ್ಮೆ ಪರಮಾತ್ಮ ಒಳಕ್ಕೆ ಸೇರಿದರೆ ಪ್ರಪಂಚದ ಆಗು ಹೋಗುಗಳ ಪರಿವೆ ಇರುವುದಿಲ್ಲ. ಏನೇ ಹೇಳಿ, ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ತುಂಬಿಸುವಲ್ಲಿ ಕುಡುಕರ ಪಾತ್ರ ಹೆಚ್ಚಿದೆ ಅನ್ನೋದಂತು!-->…