ಸೋಮವಾರ, 26 ಅಕ್ಟೋಬರ್ 2026
Trending

Will contest

News

Talapathy Vijay: ತಮಿಳುನಾಡಿನ ಈ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವೆ – ತಳಪತಿ ವಿಜಯ್ ಘೋಷಣೆ!!

Talapathy Vijay: ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಖ್ಯಾತ ನಟ ತಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷವು ಕೂಡ ಸ್ಪರ್ಧಿಸಲಿದೆ.