ಕಾಸರಗೋಡು Kasaragodu : ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ ಕಾಡು ಹಂದಿ!! ಆರುಷಿ ಗೌಡ Dec 26, 2024 Kasaragodu : ಕಾಡು ಹಂದಿಯೊಂದು ಸೂಪರ್ ಮಾರ್ಕೆಟ್ ಗೆ ನುಗ್ಗಿ ಆತಂಕ ಸೃಷ್ಟಿಸಿದಂತಹ ಘಟನೆ ಕಾಸರಗೋಡಿನ (Kasaragodu )ಕುಂಬಳೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.