ಜೈಪುರ್ : ಒಬ್ಬ ವ್ಯಕ್ತಿಯು ತನ್ನ ಹೆಂಡತಿಯನ್ನು ತಾನೇ ಕೆಲಸಮಾಡುವ 5 ಸ್ಟಾರ್ ಹೋಟೆಲ್ ಗೆ ಕರೆದುಕೊಂಡು ಹೋಗಿ ರೂಮ್ ಒಳಗೆ ಎರಡು ದಿನಗಳ ಕಾಲ ಕೂಡಿ ಹಾಕಿದ್ದಲ್ಲದೆ, ಆಕೆಯನ್ನು ಬೇರೆಯವರ ಜತೆ ಮಂಚ ಹಂಚಿಕೊಳ್ಳಲು ಕೇಳಿಕೊಂಡಿದ್ದಾಗಿ ಪತ್ನಿಯೊಬ್ಬಳು ತನ್ನ ಗಂಡನ ಮೇಲೆ ದೂರು ನೀಡಿದ್ದಾಳೆ.
!-->!-->!-->…
ಆತನಿಗೆ ವಿಚಿತ್ರವಾದ ಒಂದು ಆಸೆ ಇತ್ತು. ಅದುವೇ ತನ್ನ ಹೆಂಡತಿ ಪರಪುರುಷನ ಜೊತೆ ಮಿಲನ ಹೊಂದುವುದನ್ನು ವೀಡಿಯೋ ಮಾಡಿ ಅದನ್ನು ನೋಡಿ ತನ್ನ ಕಾಮತೃಷೆ ತಣಿಸುವ ಹುಚ್ಚಾಸೆ. ಇದನ್ನು ಮೊಬೈಲ್ ನಲ್ಲಿ ಲೈವ್ ವೀಡಿಯೋ ಮಾಡಿ ನೋಡುವ ಹುಚ್ಚು ಈಗ ಈತನನ್ನು ಪೊಲೀಸ್ ಕಂಬಿಗಳ ಹಿಂದೆ ತಂದು ನಿಲ್ಲಿಸಿದೆ.
!-->!-->!-->…