ಜೂಜಿಗಾಗಿ ಗಂಡ ಮಕ್ಕಳನ್ನು ಬಿಟ್ಟು ಮಾಲೀಕನ ಜೊತೆ ಹೋದ ಹೆಂಡತಿ| ಇತ್ತ ಗಂಡ,ಮಕ್ಕಳ ಪಾಡು ಅಯ್ಯೋ..
ಯಾವುದು ಕೂಡ ಅತಿಯಾದ ಚಟವಾಗಬಾರದು ಇದರಿಂದ ಅಪಾಯವೇ ಹೆಚ್ಚು. ಜೂಜಾಟ, ಸಿಕ್ಕಿ ಸಿಕ್ಕಿದಕ್ಕೆಲ್ಲಾ ಬೆಟ್ಟಿಂಗ್ ಹಾಕುವುದು, ಹೀಗೆ ಸುಲಭವಾಗಿ ಹಣಗಳಿಸಲೆಂದು ಕೆಟ್ಟ ಹಾದಿಯನ್ನು ಹಿಡಿಯುವುದು ನಮ್ಮ ಜೀವನವನ್ನೆ ಸರ್ವನಾಶ ಮಾಡಿದಂತೆ. ಜೂಜಾಡಿ ಜೀವನದಲ್ಲಿ ಎಲ್ಲಾ ಕಳೆದುಕೊಂಡವರೆ, ಪಡೆದದ್ದೂ ಯಾರು!-->…