ಸೋಮವಾರ, 26 ಅಕ್ಟೋಬರ್ 2026
Trending

Wife is the reason of my death

News

Suicide: “ಮೈ ವೈಫ್ ಈಸ್ ರಿಜನ್ ಫಾರ್ ಮೈ ಡೆತ್” ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಪತಿ!

Suicide: ಹೆಂಡತಿಯ ಕಾಟ ಸಹಿಸಲಾರದೆ "ಮೈ ವೈಫ್ ಈಸ್ ರಿಜನ್ ಫಾರ್ ಮೈ ಡೆತ್” ಎಂದು ಡೆತ್ ನೋಟ್ ಬರೆದಿಟ್ಟು, ಪತಿಯೊಬ್ಬ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.