ಶನಿವಾರ, 24 ಅಕ್ಟೋಬರ್ 2026

Wife gets pregnant by someone else

Crime

Threatens: ಬೇರೊಬ್ಬನಿಂದ ಗರ್ಭಿಣಿಯಾದ ಪತ್ನಿ; ಮಗು ಸಾಕುವಂತೆ ಗಂಡನಿಗೆ ಕೊಲೆ ಬೆದರಿಕೆ

Threatens: ಉತ್ತರ ಪ್ರದೇಶದ(UP) ವ್ಯಕ್ತಿ ತನ್ನ ಪತ್ನಿ ವಿರುದ್ಧ ಮಗುವಿನ(Child) ವಿಚಾರಕ್ಕೆ ದೂರು ನೀಡಿದ್ದಾನೆ. "ತನ್ನ ಪತ್ನಿಗೆ ಲೈಂಗಿಕ ಕ್ರಿಯೆಯನ್ನು ನಿರಾಕರಿಸುತ್ತಿದ್ದಳು, ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೆ.