ಸೋಮವಾರ, 26 ಅಕ್ಟೋಬರ್ 2026
Trending

Wife bites off husband’s tongue

Crime

Crime: ಪತಿಯ ನಾಲಿಗೆ ಕಚ್ಚಿ ತುಂಡು ಮಾಡಿದ ಪತ್ನಿ: ಅಂಥ ಸಿಟ್ಟು ಗಂಡನ ಮೇಲೆ ಏನಿರಬಹುದು?

Crime:ರಾಜಸ್ಥಾನದRajastan) ಝಲಾವರ್ ಜಿಲ್ಲೆಯಲ್ಲಿ, 23 ವರ್ಷದ ರವೀನಾ ತನ್ನ ಪತಿ 25 ವರ್ಷದ ಕನ್ನೆಲಾಲ್‌ನನ್ನು ಅಪ್ಪಿಕೊಂಡು, ಆತನ ನಾಲಿಗೆಯ(Tongue) ಒಂದು ಭಾಗವನ್ನು ಕಚ್ಚಿ ತುಂಡರಿಸಿದ್ದಾರೆ.