ಆಕೆ ಸ್ಫುರದ್ರೂಪಿ ವಿಧವೆ | ಆಕೆಯ ಮೇಲೆ ಬಿತ್ತು ಗಂಡನ ಸ್ನೇಹಿತರ ಕಣ್ಣು | ತ್ರಿಕೋನ ಪ್ರೇಮಕಥೆಯಲ್ಲಿ ನಡೆದೋಯ್ತು ಒಂದು…
ಆಕೆ ಸ್ಪರದ್ರೂಪಿ ವಿಧವೆ. ಹೆಸರು ಸುಮಾ ಅಂತ. ಆದರೆ ಆಕೆಯ ಬಾಳಲ್ಲಿ ಮಾತ್ರ ಈಗ ಬಿರುಗಾಳಿ ಎದ್ದಿದೆ. ಏಕೆಂದರೆ ವಿಧವೆಗೆ ಸಹಾಯ ಮಾಡುವ ನೆಪದಲ್ಲಿ ಮನೆಗೆ ಬರ್ತಿದ್ದ ಗಂಡನ ಸ್ನೇಹಿತ, ನಂತರ ಆಕೆಯ ಜೊತೆ ಲವ್ವಿ ಡವ್ವಿ ಶುರು ಮಾಡಿದ್ದ. ಅಷ್ಟು ಮಾತ್ರವಲ್ಲ, ಆಕೆಯ ಮನೆಯಲ್ಲಿಯೇ ತನ್ನ ಠಿಕಾಣಿ!-->…