Killer CEO: ಪೊಲೀಸರ ಸಮ್ಮುಖದಲ್ಲೇ ಸೂಚನಾ ಮತ್ತು ಪತಿ ನಡುವೆ ಭಾರೀ ಜಟಾಪಟಿ!!
Killer CEO: ಬೆಂಗಳೂರಿನ ಸ್ಟಾರ್ಟ್ಅಪ್ ಸಿಇಒ ಸೂಚನಾ(Killer CEO)ಸೇಠ್ ತನ್ನ 4 ವರ್ಷದ ಮಗುವನ್ನು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವುದು ಗೊತ್ತಿರುವ ಸಂಗತಿ. ಈ ನಡುವೆ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಪತಿ ವೆಂಕಟ್ ರಾಮನ್ ಹಾಗೂ ಸೂಚನಾ ನಡುವೆ ಪೊಲೀಸ್ ಠಾಣೆಯಲ್ಲಿಯೇ ಮಾತಿನ…