News
Dharmasthala : ‘ಕೊಚ್ಚೆ ಹಂದಿಗಳಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ’ – ಧರ್ಮಸ್ಥಳ ದೇವಾಲಯದ ಎದುರು ವಿಚಿತ್ರ ಬೋರ್ಡ್: ಹಾಕಿದ್ದು ಯಾರು, ಯಾರಿಗಾಗಿ?
Dharmasthala : ನಾಡಿನ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರು ಸದ್ಯ ಸೌಜನ್ಯ ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ. ಇದರ ಸತ್ಯಾಸತ್ಯತೆ ಅರಿವು ಆಗಬೇಕಿರುವುದಂತೂ ಸತ್ಯ. ಅಲ್ಲದೆ ಇತ್ತೀಚಿಗೆ ಸಮೀರ್ ಎಂಡಿ ಎಂಬ ಮುಸ್ಲಿಂ ಯುವಕ ಮಾಡಿದ ವಿಡಿಯೋ ರಾಜ್ಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು.

