Browsing Tag

WHO given important information regarding New virus

ಕೊರೊನಾ ಮಹಾಮಾರಿ ಬೆನ್ನಲ್ಲೇ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆ- WHO ಎಚ್ಚರಿಕೆ

ದೇಶದ ಜನತೆಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ದೇಶಾದ್ಯಂತ ಜನರಲ್ಲಿ ನಡುಕ ಹುಟ್ಟಿಸಿದ ಕೋರೋನಾ ಮಹಾಮಾರಿ ತಗ್ಗಿತು ಎಂದು ನಿಟ್ಟುಸಿರು ಬಿಟ್ಟ ಮಂದಿಗೆ ಇದೀಗ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆಯಾಗಿರುವ ಕುರಿತು WHO ಮಾಹಿತಿ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈಕ್ವಟೋರಿಯಲ್