Beauty Secrets : ಹಾಲಿನಂತಹ ಶುದ್ಧ ಬಿಳಿಪಿನ ಚರ್ಮ ಹೊಂದಿದರೂ ಈ ದೇಶದ ಮಹಿಳೆಯರಿಗೆ ಸಂತೋಷವಿಲ್ಲವಂತೆ!!!
ಮಹಿಳೆಯರು ಪ್ರತಿ ಸೂಕ್ಷ್ಮ ವಿಚಾರಗಳಿಗೂ ಕೂಡ ಹೆಚ್ಚಿನ ಗಮನ ವಹಿಸುವುದು ಸಾಮಾನ್ಯ. ಅದರಲ್ಲೂ ಕೂಡ ಸೌಂದರ್ಯದ ವಿಷಯಕ್ಕೆ ಬಂದರೆ ಅದರ ಬಗ್ಗೆ ವಿಶೇಷ ಗಮನ ವಹಿಸುತ್ತಾರೆ.
ಹೊಳೆಯುವ ಚರ್ಮ, ಸುಂದರ ತ್ವಚೆಯ ಜೊತೆಗೆ ವದನದ ಬಗ್ಗೆ ಕಾಳಜಿ ಕೊಂಚ ಹೆಚ್ಚಾಗಿಯೇ ಇರುತ್ತದೆ ಎಂದರೆ ತಪ್ಪಾಗದು. ಕಪ್ಪು!-->!-->!-->…