Browsing Tag

White discharge

ಪುರುಷರಲ್ಲಿ “ಬಿಳಿ” ಹೋಗುವುದರ ಬಗ್ಗೆ ನಿಮಗೆ ಗೊತ್ತೇ? ಯಾಕಾಗಿ ಈ ರೀತಿಯಾಗುತ್ತೆ? ಇದರ ಫುಲ್ ಡಿಟೇಲ್ಸ್…

ಯಾರೇ ಆಗಲಿ ಆರೋಗ್ಯವಂತ ಮನುಷ್ಯರಲ್ಲಿ ಏನೇ ತೊಂದರೆ ಉಂಟಾದರೆ ತುಂಬಾ ಹೆದರಿಕೆ ಆಗುತ್ತದೆ. ಕೆಲವರಿಗೆ ಒಮ್ಮೆಲೇ ಖಿನ್ನತೆಯಾಗುತ್ತದೆ. ಲೈಂಗಿಕ ಸಮಸ್ಯೆ ವಿಷಯ ಬಂದರಂತೂ ಹೇಳುವುದೇ ಬೇಡ. ಇವತ್ತು ನಾವು ಪುರುಷರ ಲೈಂಗಿಕ ಆರೋಗ್ಯದ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ‌. ಪುರುಷರ ಲೈಂಗಿಕ ಆರೋಗ್ಯ