ಭಾನುವಾರ, 25 ಅಕ್ಟೋಬರ್ 2026
Trending

White bedsheet

Interesting

ಹೋಟೆಲ್ ಗಳಲ್ಲಿ ಬಿಳಿ ಬೆಡ್ ಶೀಟ್ ಯಾಕೆ ಬಳಸುತ್ತಾರೆ?

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಹಾಸಿಗೆಯ ಮೇಲೆ ಬಿಳಿ ಬೆಡ್ ಸ್ಪ್ರೆಡ್ / ಬಿಳಿ ಚಾದರವನ್ನು ಹಾಸುತ್ತಾರೆ. ವರ್ಣರಂಜಿತವಾದ ಬೆಡ್ ಸ್ಪ್ರೆಡ್ ಇರುವುದಿಲ್ಲ. ಇದರ ಕಾರಣಗಳೇನು ಅಂತ ನಿಮ್ಗೆ ಗೊತ್ತಾ? ಶುಭ್ರಗೊಳಿಸಲು ಸುಲಭಹೌದು. ಸಾಮಾನ್ಯವಾಗಿ ಬಿಳಿ ಬಟ್ಟೆಯನ್ನು ಒಗೆಯಲು, ಅದನ್ನು…