ಲೈಫ್ ಸ್ಟೈಲ್ Vastu Tips: ವೈವಾಹಿಕ ಜೀವನ ಸುಖಮಯವಾಗಿರಬೇಕೆಂದರೆ ಮದುವೆಯ ಫೋಟೋ ಮನೆಯ ಈ ಜಾಗದಲ್ಲಿ ಇಡಬೇಡಿ! ಅಶ್ವಿನಿ ಹೆಬ್ಬಾರ್ Oct 4, 2023 Vastu Tips: ನಾವು ಮಾಡುವ ಕೆಲವು ತಪ್ಪು ಕೆಲಸಗಳು ವಾಸ್ತು ದೋಷಗಳನ್ನು ಉಂಟುಮಾಡುವ ಜೊತೆಗೆ ದಾಂಪತ್ಯ ಜೀವನಕ್ಕೆ ಸಮಸ್ಯೆ ಉಂಟು ಮಾಡಬಹುದು.