Interesting NATARAJ : ಪೆನ್ಸಿಲ್ ಎಂದರೆ ನಟರಾಜ್ ಎಂಬ ಅರ್ಥ ಬರುವ ಹಾಗೆ ಮಾಡಿದ ಈ ಮೂವರು ಗೆಳೆಯರ ಸಾಹಸಗಾಥೆ ನಿಮಗಾಗಿ! ಮಲ್ಲಿಕಾ ಪುತ್ರನ್ Mar 29, 2023 ಈಗ ಕೂಡಾ ನಟರಾಜ್ ಪೆನ್ಸಿಲ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಇಂದಿಗೂ ಮುಂದುವರೆಸಿದೆ. ಕ್ರಮೇಣ ಇದು ಬ್ರಾಂಡ್ ಆಗಿ ಮಾರ್ಪಟ್ಟಿತು .