ಸೊಳ್ಳೆ ಓಡಿಸಲೆಂದೇ ಇದೆ ಮೊಬೈಲ್ ಫೋನ್ ಗಳಲ್ಲಿ ಆಪ್!

ಅಯ್ಯೋ, ಈ ಮಳೆಗಾಲ ಬಂತೆಂದರೆ ಸಾಕು ಎಲ್ಲೆಲ್ಲೂ ಗುಯ್ ಗುಯ್ ಅನ್ನೋ ಸೊಳ್ಳೆಗಳದ್ದೇ ಕಾಟ. ಅದು ಬೇರೆ ಒಂದೋ ಎರಡೋ, ರಾಶಿ ರಾಶಿ ಬಂದು ಮೆಲ್ಲಗೆ ರಕ್ತ ಹೀರುತ್ತದೆ. ಇಂತಹ ಅಪಾಯಕಾರಿ ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಬರೋದಂತೂ ಕನ್ಫರ್ಮ್. ಹೀಗಾಗಿ ಇದನ್ನು ಓಡಿಸಲೆಂದೇ ಜನ ಹಲವು ಅಸ್ತ್ರಗಳನ್ನು ಬಳಸುತ್ತಾರೆ. ಹೌದು. ಸಾಮಾನ್ಯವಾಗಿ ನಾವು ನೋಡಿರೋ ಪ್ರಕಾರ ಸೊಳ್ಳೆ ಕಾಯಿಲ್, ಊದುಬತ್ತಿ ಹೊಗೆ ಹಾಕಿ ಸೊಳ್ಳೆ ಓಡಿಸಲು ಪರದಾಡುತ್ತಿರುತ್ತಾರೆ. ಆದ್ರೆ, ಇನ್ನು ಇಷ್ಟೊಂದು ಕಷ್ಟ ಪಡಬೇಕಾದ ಪರಿಸ್ಥಿತಿಯೇ …

ಸೊಳ್ಳೆ ಓಡಿಸಲೆಂದೇ ಇದೆ ಮೊಬೈಲ್ ಫೋನ್ ಗಳಲ್ಲಿ ಆಪ್! Read More »