Interesting
Recharge : ತುಂಬಾ ದಿನ ರಿಚಾರ್ಜ್ ಮಾಡದಿದ್ರೆ ನಿಮ್ಮ ನಂಬರ್ ಯಾವಾಗ ಬಂದ್ ಆಗುತ್ತೆ?
Recharge : ಕೆಲವೊಂದು ಸಂದರ್ಭಗಳಲ್ಲಿ ನಾವು ನಮ್ಮ ಮೊಬೈಲ್ ನಂಬರ್ ಗೆ ರಿಚಾರ್ಜ್ ಮಾಡುವುದನ್ನು ಮರೆತು ಬಿಡುತ್ತೇವೆ. ಇದರಿಂದ ಮೊಬೈಲಿಗೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಆದರೆ ಸಿಮ್ ಕಾರ್ಡ್ ಬಂದ್ ಆಗುವ ಸಾಧ್ಯತೆಗಳು ಹೆಚ್ಚಿವೆ. ಹೀಗಾದಾಗ ಆ ಸಿಮ್…

