Karnataka State Politics Updates
PM Modi Road Show: ಎರಡನೇ ದಿನದ ಪ್ರಧಾನಿ ಮೋದಿ ರೋಡ್ ಶೋ ವಿವರ ಇಲ್ಲಿದೆ ! ಇಂದು ಈ ರಸ್ತೆಗಳೆಲ್ಲ ಬಂದ್
ಬೆಂಗಳೂರಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ದಿನದ ರೋಡ್ ಶೋ (Second Day Road Show) ನಡೆಯಲಿದೆ.