ಶನಿವಾರ, 24 ಅಕ್ಟೋಬರ್ 2026

Whatsapp Simple tips

Technology

Whatsapp: ವ್ಯಾಟ್ಸಾಪ್‌ನಿಂದ ಮಾತ್ರ ಅನ್‌ವಾಂಟೆಡ್ ನಂಬರ್ ಬ್ಲಾಕ್ ಮಾಡುವುದು ಹೇಗೆ? ಸಿಂಪಲ್ ಟಿಪ್ಸ್

Whatsapp: ಸ್ಮಾರ್ಟ್‌ಫೋನ್ ಬಳಕೆ ಮಾಡುವ ಬಹುತೇಕರು ವ್ಯಾಟ್ಸಾಪ್ ಬಳಕೆ ಮಾಡುತ್ತಾರೆ. ಭಾರತದಲ್ಲಿ ಗರಿಷ್ಠ ಮಂದಿ ವ್ಯಾಟ್ಸಾಪ್ ಬಳಕೆ ಮಾಡುತ್ತಾರೆ. ಹಲವು ಬಾರಿ ಕೆಲವರ ವ್ಯಾಟ್ಸಾಪ್ ಮೆಸೇಜ್, ಫಾರ್ವರ್ಡ್, ಕಾಲ್, ವಿಡಿಯೋ ಕಾಲ್ ಕಿರಿಕಿರಿ ಸೃಷ್ಟಿಸುತ್ತದೆ. ಇಂತಹ ಸಂದರ್ಭದಲ್ಲಿ ವ್ಯಾಟ್ಸಾಪ್…