ಶನಿವಾರ, 24 ಅಕ್ಟೋಬರ್ 2026

WhatsApp policy

Technology

ಈ ವಾಟ್ಸ್‌ಆಯಪ್ ನೀತಿಯನ್ನು ಉಲ್ಲಂಘಿಸಿದರೆ ಜೈಲು ಸೇರುತ್ತೀರಾ !

ವಾಟ್ಸ್‌ಆಯಪ್ ನೀತಿಯನ್ನು ಉಲ್ಲಂಘಿಸಿದರೆ, ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು. ನಿರಂತರವಾಗಿ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಪ್ರಕರಣವನ್ನು ದಾಖಲಿಸಬಹುದು. ತಪ್ಪಿಗಸ್ಥರು ಜೈಲೂ ಸೇರಬಹುದು. ವಾಟ್ಸ್‌ಆಯಪ್ ನೀತಿಯ ಅಡಿಯಲ್ಲಿ, ಸಮಾಜಕ್ಕೆ ಹಾನಿಕಾರಕ ಅಥವಾ ಸಮಾಜವನ್ನು ವಿಭಜಿಸುವ ಯಾವುದೇ ಫೋಟೋ ಅಥವಾ ವೀಡಿಯೊವನ್ನು ಹಂಚಿಕೊಳ್ಳುವಂತಿಲ್ಲ. …