ಗುರುವಾರ, 29 ಅಕ್ಟೋಬರ್ 2026
Trending

whatsapp no longer works on these smartphone

Technology

Whatsapp Ban : ಇನ್ಮುಂದೆ ಈ ಫೋನ್ ಗಳಲ್ಲಿ ವರ್ಕ್ ಆಗೋದಿಲ್ಲ ವಾಟ್ಸಪ್!

ಇನ್ಮುಂದೆ ಈ ಮೊಬೈಲ್ ಫೋನ್ ಗಳಲ್ಲಿ ವಾಟ್ಸಪ್ ವರ್ಕ್ ಆಗುವುದಿಲ್ಲ (Whatsapp Ban). ಹಳೆಯದಾಗಿರುವ 49ಕ್ಕೂ ಹೆಚ್ಚು ಮೊಬೈಲ್‌ ಮಾಡೆಲ್‌ಗಳಲ್ಲಿ ಈ ವಾಟ್ಸಾಪ್‌ ವರ್ಕ್ ಆಗುವುದಿಲ್ಲ.