Alert: ಅಪ್ಪಿತಪ್ಪಿಯೂ ವಾಟ್ಸಪ್ ನಲ್ಲಿ ಬರೋ ಈ ಮೆಸೇಜ್ ಗಳನ್ನು ಕ್ಲಿಕ್ ಮಾಡಬೇಡಿ.
Alert: ಇಂದು ಜಗತ್ತಿನಾದ್ಯಂತ ವ್ಯಾಪಕವಾಗಿ ವ್ಯಾಪಿಸಿರುವ ಸಾಮಾಜಿಕ ಮಾಧ್ಯಮವೆಂದರೆ ಅದು ವಾಟ್ಸಪ್. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾಗೋ ಅಜ್ಜ ,ಅಜ್ಜಿಯರೂ ವಾಟ್ಸಪ್ ಬಿಟ್ಟು ಇರೋದಿಲ್ಲ. ಪ್ರತಿಯೊಬ್ಬರ ಮೊಬೈಲ್ ನಲ್ಲೂ ವಾಟ್ಸಪ್ ಇದ್ದೇ ಇರುತ್ತದೆ. ಹೀಗೆ ವಾಟ್ಸಪ್ ಬಳಕೆ ಹೆಚ್ಚಿದಂತೆ…



