ಶನಿವಾರ, 24 ಅಕ್ಟೋಬರ್ 2026

WhatsApp Love

Interesting

WhatsApp Love: ಭಾರತದಿಂದ ಪಾಕ್‌ಗೆ ತೆರಳಿದ ಎರಡು ಮಕ್ಕಳ ತಾಯಿ; Whatsapp ನಲ್ಲಿ ಉಂಟಾದ ಪ್ರೀತಿ ಗಡಿ ದಾಟುವವರೆಗೆ

ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯಾದ ವ್ಯಕ್ತಿಯನ್ನು ಮದುವೆಯಾಗಲೆಂದು ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್‌ ಪಾಕಿಸ್ತಾನದಿಂದ ಭಾರತಕ್ಕೆ ಬಂದು ತನ್ನ ಪ್ರಿಯಕರನನ್ನು ಮದುವೆಯಾಗಿ ಇದೀಗ ಮತ್ತೊಂದು ಮಗುವಿನ ಗರ್ಭಿಣಿಯಾಗಿರುವ ಕುರಿತು ನಿಮಗೆ ತಿಳಿದಿರಬಹುದು. ಹಾಗೆನೇ ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯನಿಗೋಸ್ಕರ…