Technology
WhatsApp Ban: ಐಫೋನ್ ಬಳಕೆದಾರರಿಗೆ ಆಘಾತ- ವಾಟ್ಸಪ್ ನಿಷೇಧಿಸಲು ಸರ್ಕಾರ ಆದೇಶ !!
WhatsApp Ban: ಆ್ಯಪಲ್ ತನ್ನ ಐಫೋನ್(iphone)ಗಳಿಂದ ಮೆಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್(WhatsApp Ban) ಹಾಗೂ ಥ್ರೆಡ್ಸ್ ಆ್ಯಪ್ ತೆಗೆದು ಹಾಕಿದೆ.
WhatsApp Ban: ಆ್ಯಪಲ್ ತನ್ನ ಐಫೋನ್(iphone)ಗಳಿಂದ ಮೆಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್(WhatsApp Ban) ಹಾಗೂ ಥ್ರೆಡ್ಸ್ ಆ್ಯಪ್ ತೆಗೆದು ಹಾಕಿದೆ.
ಇನ್ಮುಂದೆ ಈ ಮೊಬೈಲ್ ಫೋನ್ ಗಳಲ್ಲಿ ವಾಟ್ಸಪ್ ವರ್ಕ್ ಆಗುವುದಿಲ್ಲ (Whatsapp Ban). ಹಳೆಯದಾಗಿರುವ 49ಕ್ಕೂ ಹೆಚ್ಚು ಮೊಬೈಲ್ ಮಾಡೆಲ್‌ಗಳಲ್ಲಿ ಈ ವಾಟ್ಸಾಪ್ ವರ್ಕ್ ಆಗುವುದಿಲ್ಲ.
ಒಂದೇ ಸಂದೇಶವನ್ನು ಅನೇಕ ಜನರಿಗೆ ಮತ್ತೆ ಮತ್ತೆ ಫಾರ್ವರ್ಡ್ ಮಾಡುವುದು ಸ್ಕ್ಯಾಮ್ ಆಗಿದೆ. ಹೀಗಾಗಿ ಖಾತೆಯನ್ನು ನಿಷೇಧಿಸಬಹುದು.