News
WhatsApp New Update : ಅಚ್ಚರಿಯ ವೈಶಿಷ್ಟ್ಯ ನಿಮ್ಮ ಮುಂದೆ, “ಡೋಂಟ್ ಡಿಸ್ಟರ್ಬ್ ” ಮಿಸ್ಡ್ ಕಾಲ್ ಅಲರ್ಟ್”
ಜನರ ಜೀವನದ ಅವಿಭಾಜ್ಯ ಭಾಗವಾಗಿರುವ ಮೊಬೈಲ್ ಸರ್ವಂತರ್ಯಾಮಿ ಸಾಧನವಾಗಿ ವ್ಯಾಪಕವಾಗಿ ಬಳಕೆಯಾಗುತ್ತಿರುವುದು ತಿಳಿದಿರುವ ಸಂಗತಿ. ಅದರಲ್ಲೂ ವಾಟ್ಸಾಪ್ ಬಳಕೆದಾರರಿಗೆ ನೆರವಾಗಲು ಹೊಸ ಹೊಸ ವೈಶಿಷ್ಟ್ಯದ ಮೂಲಕ ಜನಮನದಲ್ಲಿ ತನ್ನದೇ ಟ್ರೇಡ್ ಮಾರ್ಕ್ ರೂಪಿಸಿಕೊಂಡಿದೆ.ಇತ್ತೀಚಿನ ವರದಿಯ ಪ್ರಕಾರ, ವಾಟ್ಸಾಪ್ ಶೀಘ್ರದಲ್ಲೇ…
