ಶನಿವಾರ, 24 ಅಕ್ಟೋಬರ್ 2026

whats app new rules

Business

‘ವಾಟ್ಸಪ್‌ʼ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌: ಇನ್ಮುಂದೆ ಮೊಬೈಲ್‌ನಲ್ಲಿ ಸಿಮ್‌ ಇಲ್ಲದಿದ್ದರೆ ವಾಟ್ಸಪ್‌ ಬಂದ್‌

ಭಾರತದಲ್ಲಿ ದೂರಸಂಪರ್ಕ ಇಲಾಖೆ (DoT) ಯ ಹೊಸ ನಿಯಮಗಳ ಕುರಿತ ವರದಿಗಳ ಆಧಾರದ ಮೇಲೆ, ಮಾರ್ಚ್ 1, 2026 ರ ಸುಮಾರಿಗೆ ವಾಟ್ಸಪ್‌ನಲ್ಲಿ ಗಮನಾರ್ಹ ಬದಲಾವಣೆಗಳನ್ನು ಜಾರಿಗೆ ತರಲಿದೆ. ಇನ್ನು ಮುಂದೆ ವಾಟ್ಸಪ್‌ ಬಳಕೆ ಮಾಡಬೇಕಿದ್ದರು ಫೋನ್‌ನಲ್ಲಿ ಸಿಮ್‌…