Social
WhatsApp ನಲ್ಲಿ ಬರಲಿದೆ ಈ ಹೊಸ ವೈಶಿಷ್ಟ್ಯ | ಇನ್ನು ಮುಂದೆ ಈ ಆಪ್ಶನ್ ಶೀಘ್ರ ನಿರ್ಬಂಧ!!!
ಮೊಬೈಲ್ ಎಂಬ ಸಾಧನ ಜನರ ಅವಿಭಾಜ್ಯ ಅಂಗವಾಗಿದ್ದು, ಪ್ರತಿನಿತ್ಯದ ದಿನಚರಿಯಲ್ಲಿ ಮೊಬೈಲ್ ಎಂಬ ಮಾಯಾವಿಯ ಬಳಕೆ ಮಾಡದೇ ಇರಲು ಸಾಧ್ಯವೇ ಇಲ್ಲ. ಅದರಲ್ಲೂ ವಾಟ್ಸಪ್ ಎಂಬ ಮಾಧ್ಯಮದ ಮೇಲೆ ಜನರಿಗೆ ಹೆಚ್ಚು ಒಲವು ಎಂದರೂ ತಪ್ಪಾಗದು.ಬಳಕೆದಾರರು ಹೆಚ್ಚಾದಂತೆ ವಾಟ್ಸಪ್…


