ಸೋಮವಾರ, 26 ಅಕ್ಟೋಬರ್ 2026
Trending

Whats App message

News

WhatsApp ನಲ್ಲಿ ಇನ್ಮುಂದೆ ಸೆಂಡ್ ಮಾಡಿರುವ ಮೆಸೇಜ್‌ಗಳನ್ನು ಎಡಿಟ್ ಮಾಡಲು ಸಾಧ್ಯ!!!

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ WhatsApp ತನ್ನ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಯಾವಾಗಲೂ ನೀಡುತ್ತಲೇ ಇದೆ. ಇತ್ತೀಚೆಗಷ್ಟೇ, WhatsApp ಅಪ್ಲಿಕೇಷನ್ ನಲ್ಲಿ ಸಂದೇಶಗಳನ್ನು ಹುಡುಕಲು ಸಾಧ್ಯವಾಗುವಂತಹ ಹೊಸ ವೈಶಿಷ್ಟ್ಯದ ಬಗ್ಗೆ ಬಂದಿತ್ತು. ಇದೀಗ WhatsApp ಮತ್ತೊಂದು ಅಚ್ಚರಿಯ ವೈಶಿಷ್ಟ್ಯ…