Health
ಪುರುಷರಲ್ಲಿ “ಬಿಳಿ” ಹೋಗುವುದರ ಬಗ್ಗೆ ನಿಮಗೆ ಗೊತ್ತೇ? ಯಾಕಾಗಿ ಈ ರೀತಿಯಾಗುತ್ತೆ? ಇದರ ಫುಲ್ ಡಿಟೇಲ್ಸ್ ಇಲ್ಲಿದೆ !
ಯಾರೇ ಆಗಲಿ ಆರೋಗ್ಯವಂತ ಮನುಷ್ಯರಲ್ಲಿ ಏನೇ ತೊಂದರೆ ಉಂಟಾದರೆ ತುಂಬಾ ಹೆದರಿಕೆ ಆಗುತ್ತದೆ. ಕೆಲವರಿಗೆ ಒಮ್ಮೆಲೇ ಖಿನ್ನತೆಯಾಗುತ್ತದೆ. ಲೈಂಗಿಕ ಸಮಸ್ಯೆ ವಿಷಯ ಬಂದರಂತೂ ಹೇಳುವುದೇ ಬೇಡ. ಇವತ್ತು ನಾವು ಪುರುಷರ ಲೈಂಗಿಕ ಆರೋಗ್ಯದ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ. ಪುರುಷರ…

