ಶನಿವಾರ, 24 ಅಕ್ಟೋಬರ್ 2026

What is a good weight for my height

Health

Health Tips: ನಿಮ್ಮ ಎತ್ತರಕ್ಕೆ ಅನುಗುಣವಾಗಿ ನಿಮ್ಮ ತೂಕ ಹೇಗಿರಬೇಕು? ಇಲ್ಲಿದೆ ನೋಡಿ ಡೀಟೇಲ್ಸ್

Health Tips: ದೀರ್ಘಕಾಲ ಆರೋಗ್ಯವಾಗಿರಲು, ದೇಹದ ತೂಕವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಅಧಿಕ ದೇಹದ ತೂಕವು ಅನೇಕ ಗಂಭೀರ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.