News
Car Air Bag: ಕಾರು ಅಪಘಾತ ಆದಾಗ ಏರ್ಬ್ಯಾಗ್ ಕೆಲಸವೇನು?
Car Air Bag:: ಪ್ರಯಾಣ ಸಂದರ್ಭದಲ್ಲಿ ಕಾರು ಅಪಘಾತಗಳಲ್ಲಿ ಜೀವಗಳನ್ನು ಉಳಿಸುವ ಪ್ರಮುಖ ಸುರಕ್ಷತಾ ಸಾಧನವೆಂದರೆ ಏರ್‌ಬ್ಯಾಗ್‌ಗಳು. ಅಪಘಾತದ ಸಮಯದಲ್ಲಿ ಅವು ಕೆಲವೇ ಸೆಕೆಂಡುಗಳಲ್ಲಿ ತೆರೆದುಕೊಳ್ಳುತ್ತವೆ ಮತ್ತು ಪ್ರಯಾಣಿಕರನ್ನು ತೀವ್ರ ಪ್ರಾಣಾಪಾಯಗಳಿಂದ ರಕ್ಷಿಸುತ್ತವೆ. ಯಾವುದೇ ಸಂದರ್ಭದಲ್ಲಿ ಕಾರು ಅಪಘಾತದ…

