ಸೋಮವಾರ, 26 ಅಕ್ಟೋಬರ್ 2026
Trending

What did she

News

Viral Video : ಮುಸ್ಲಿಂ ಯುವತಿಯ ‘ಧರ್ಮಸ್ಥಳ ಪ್ರೇಮ’ – ವಿಡಿಯೋದಲ್ಲಿ ಆಕೆ ಹೇಳಿದ್ದೇನು?

Viral Video : ಸದ್ಯ ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿರುವ ಧರ್ಮಸ್ಥಳ ಪ್ರಕರಣ ತನಿಖೆ ಹಂತದಲ್ಲಿದೆ. ಇದರ ನಡುವೆಯೇ ಸಾಕಷ್ಟು ಊಹಾ ಪೂಹಗಳು ಕೇಳಿ ಬರುತ್ತಿದ್ದು, ಧರ್ಮಸ್ಥಳ ಕ್ಷೇತ್ರಕ್ಕೆ ಮಸಿ ಬಳಿಯಲಾಗುತ್ತಿದೆ ಎಂಬ ಆರೋಪವು ಮುನ್ನಲೆಗೆ ಬಂದಿದೆ.